ಉಳ್ಳಾಲ : ಬಡವರಿಗೆ ಸಹಾಯ ಸಹಕಾರ ಮಾಡುವ ಗುಣ ನಮ್ಮಲ್ಲಿರಬೇಕು.ಇನ್ನೊಬ್ಬರಿಗೆ ಮಾಡಿದ ಸಹಾಯ ಅದು ಶಾಶ್ವತ ಆಗಿರುತ್ತದೆ ಇಂತಹ ಕಾರ್ಯವನ್ನು ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರು.
ಅವರು ತೊಕ್ಕೊಟ್ಟು ಗ್ರೀನ್ ಸಿಟಿಯಲ್ಲಿ ನಡೆದ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಚೇರಿ ಉದ್ಘಾಟನೆ , ಅಂಗನವಾಡಿ ಮಕ್ಕಳಿಗೆ ಕುರ್ಚಿ, ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ.
ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಫೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಸನ್ ಅಬೂಬಕ್ಕರ್ ಅಶ್ರಫಿ ಹಮ್ದಾನಿ ದುಆ ನೆರವೇರಿಸಿದರು. ಮಸ್ಜಿದುಲ್ ಹುದಾ ಅಧ್ಯಕ್ಷ ಯು.ಎಂ.ಹಸನಬ್ಬ ಕಚೇರಿಯನ್ನು ಉದ್ಘಾಟಿಸಿದರು.